Mar 5, 2015

ರಾಗಿ ಮುದ್ದೆ ~ Ragi Mudde

Ragi is commonly known as finger millet, widely grown in Asia and Africa. It is one of the main ingredients of staple diet in Karnataka and Andhra Pradesh. Ragi has been cultivated since 4000 years; in fact Ragi grains were found at the prehistoric site at Hallur on the left bank of river Tungabhadra. The most commonly prepared items from Ragi are Mudde, Rotti and Amli. Bakeries produce Ragi bread and biscuits. Ragi Mudde and Ragi Amli are commonly had in summers, both items have a cooling effect on our bodies.

ರಾಗಿ ಮುದ್ದೆ/ಸಂಗಟಿ ಮಾಡುವ ವಿಧಾನ;
೧. ೩ ಕಪ್ ನೀರನ್ನು ಒಲೆಯ ಮೇಲೆ ಕುಡಿಯಲು ಇಡಿ.
೨. ೫ ಟೀ ಚಮ್ಮಚದಷ್ಟು ಅಕ್ಕಿಯನ್ನು ನೀರಲ್ಲಿ ನೆನಿಸಿದಿ.
 ೩. ನೀರು ಕುದಿಯಲು ಪ್ರಾರಂಭಿಸಿದಾಗ ಅದಕ್ಕೆ ನೆನೆದ ಅಕ್ಕಿಯನ್ನು ಹಾಕಿ ಬೇಯಲು ಬಿಡಿ.
 ೪. ಅಕ್ಕಿ ಬೆಂದ ನಂತರ ಅದಕ್ಕೆ ಒಂದು ಕಪ್ನಾಸ್ಟು ರಾಗಿ ಹಿಟ್ಟನ್ನು ಹಾಕಿ, ಕುದಿಯಲು ಬಿಡಿ.
 ೫. ಹಿಟ್ಟು ಬೆಂದು ನೀರು ಕಡಿಮೆ ಆದ ನಂತರ ಸೌಟಿನಿಂದ ಹಿಟ್ಟನ್ನು ಚೆನ್ನಾಗಿ ತಿರುಗಿಸಿ.
 ೬. ನಂತರ ಬೆಂದ ರಾಗಿ ಹಿಟ್ಟನ್ನು ದುಂಡನೆ ಆಕಾರದಲ್ಲಿ ಮಾಡಿ ಇಟ್ಟುಕೊಳ್ಳಿ. 
 ರಾಗಿ ಸಂಗತಿಯ ಜೊತೆ ಬೇಳೆ ಸಾರು ಒಳ್ಳೆಯ ರುಚಿ ಕೊಡುತ್ತೆ.

.....

No comments: